ಶ್ರೀ ಆನಂದತೀರ್ಥ ವಿದ್ಯಾಲಯದ 5 ನೇ ತರಗತಿ ವಿದ್ಯಾರ್ಥಿಯಾದ ಅಭಿರಾಮ್ ಕೆವಿ ಯು ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಮ್ಯೂಸಿಕ್ ಮತ್ತು ಪರ್ಫಾರ್ಮಿಂಗ್ ಆರ್ಟ್ಸ್ ಯುನಿವರ್ಸಿಟಿ, ಮೈಸೂರು ಇವರು ನಡೆಸಿದ ಕರ್ನಾಟಕ ಸಂಗೀತ ಜೂನಿಯರ್ ಪರೀಕ್ಷೆಯಲ್ಲಿ 94.25 ಪ್ರತಿಶತ ಅಂಕಗಳನ್ನು ಪಡೆದು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ವಿಜಯಲಕ್ಷ್ಮಿ ಮತ್ತು ವಿನಯ್ ಕುಮಾರ್ ಇವರ ಮಗನಾದ ಅಭಿರಾಮ್ ಕೆ ವಿ, ವಿದುಷಿ ಶ್ರೀಮತಿ ಚೇತನಾ ಆಚಾರ್ಯ ಇವರ ಸಂಗೀತದ ವಿದ್ಯಾರ್ಥಿ.
0 ಕಾಮೆಂಟ್‌ಗಳು