ಇಂಡಿಯನ್ ಮೆಡಿಕಲ್ ಅಸೋಶಿಯೇಷನ್ ಉಡುಪಿ ಕರಾವಳಿ ಅಧ್ಯಕ್ಷರಾಗಿ ಮಕ್ಕಳ ತಜ್ಞ ಡಾ. ಅಶೋಕ್ ಕುಮಾರ್ ಕಾಮತ್ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿ ಡಾ.ಮನಸ್ ಇ.ಆರ್, ಕೋಶಾಧಿಕಾರಿ ಡಾ. ಸನತ್ ರಾವ್, ಜೊತೆ ಕೋಶಾಧಿಕಾರಿ ಡಾ. ಕಿರಣ್ ಜೊತೆಕಾರ್ಯದರ್ಶಿ ಡಾ. ಸುಹಾನ್ ಎಸ್ ಶೆಟ್ಟಿ, ಹಾಗು 30ಜನ ಕಾರ್ಯಕಾರಿ ಮಂಡಳಿಗೆ ಆಯ್ಕೆಯಾಗಿದ್ದಾರೆ.
ಅಕ್ಟೋಬರ್ 5ರಂದು ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
0 ಕಾಮೆಂಟ್‌ಗಳು