Header Ads Widget

ಉಡುಪಿಯ ಇಮೇಜ್ ಮೊಬೈಲ್ಸ್ ಗೆ ವಿರಾಟ್ ಕೊಹ್ಲಿ ಭೇಟಿ!


ಉಡುಪಿಯ ಪ್ರಖ್ಯಾತ ಮೊಬೈಲ್ ಶೋರೂಂ ಇಮೇಜ್ ಮೊಬೈಲ್ಸ್ ಉಡುಪಿಗೆ ವಿರಾಟ್ ಕೊಹ್ಲಿ ಭೇಟಿ ನೀಡಿದ್ದಾರೆ. ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಉಡುಪಿಗೆ ಬಂದಿದ್ದ ದೆಹಲಿಯ ಖ್ಯಾತ ಸೋಶಿಯಲ್ ಮೀಡಿಯಾ ಇನ್ಫ್ಲುವೆನ್ಸರ್ ಆದ ವಿರಾಟ್ ಕೊಹ್ಲಿಯಂತೆ ಕಾಣುವ ಲಕ್ಷೈ ತರ್ಕಲ್ ಒಪ್ಪೋ F31 ಸೀರೀಸ್ ಲಾಂಚ್ ಮಾಡಲು ಸೆಪ್ಟೆಂಬರ್ 16ರಂದು ಉಡುಪಿಯ ಇಮೇಜ್ ಮೊಬೈಲ್ಸ್ ಗೆ ಭೇಟಿ ನೀಡಿದ್ದರು. 

ಒಪ್ಪೋ F31 series na bele ₹20,699 ರಿಂದ ಪ್ರಾರಂಭವಾಗಲಿದೆ. F31 ಪ್ರೊ ಸೀರೀಸ್ ₹24,299 ರಿಂದ ಪ್ರಾರಂಭವಾಗಲಿದೆ. F32 ಪ್ರೊ ಪ್ಲಸ್ 29,699 ರಿಂದ ಪ್ರಾರಂಭವಾಗಲಿದೆ. ಪ್ರೀ-ಬುಕಿಂಗ್ ಮಾಡಿದ ಗ್ರಾಹಕರಿಗೆ ಈ ಮೊಬೈಲ್ ನ ಮೇಲೆ 180 ದಿನಗಳ ಕಾಲ ಸಂಪೂರ್ಣ ಫಿಸಿಕಲ್ ಅಂಡ್ ಲಿಕ್ವಿಡ್ ಡ್ಯಾಮೇಜ್ ಪ್ರೊಟೆಕ್ಷನ್ ಸಿಗಲಿದೆ. ಮೊಬೈಲ್ ಖರೀದಿಯೊಂದಿಗೆ ಸುಲಭದಾಯಕ ಇಎಂಐ ಹಾಗೂ ಆಕರ್ಷಕ ಉಡುಗೊರೆಗಳು ಇಲ್ಲಿ ಸಿಗಲಿದೆ. 

ಮೊಬೈಲ್ ಗಳು ಮಾತ್ರವಲ್ಲದೆ, ಎಸಿ, ಟಿವಿ, ಲ್ಯಾಪ್ಟಾಪ್ಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಹಾಗೂ ಆಕರ್ಷಕ ಉಡುಗೊರೆಗಳೊಂದಿಗೆ ಖರೀದಿಸಲು ಇಂದೇ ಭೇಟಿ ನೀಡಿ ಇಮೇಜ್ ಮೊಬೈಲ್ಸ್ ಉಡುಪಿಗೆ!

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು