Header Ads Widget

ಪ್ರಭಾ ರಾವ್ ರವರಿಗೆ ಭಾರತೀಯ ಸೇವರತ್ನ ರಾಷ್ಟ್ರ ಪ್ರಶಸ್ತಿ

ರಂಗಭೂಮಿ ಕಲಾವಿದರ ಒಕ್ಕೂಟ ಮತ್ತು ಸೋಶಿಯಲ್ ವರ್ಕರ್ ಎಸೋಸಿಯೇಷನ್ ಬೆಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನಲ್ಲಿ ನಡೆದ ನಾಡು ನುಡಿ ,ಸಮಾಜ ಸೇವೆ ಮುಂತಾದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಕಾಯ೯ಕ್ರಮದಲ್ಲಿ ಉಡುಪಿಯ ಸಮಾಜ ಸೇವಕಿ. ರಕ್ತದಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರಭಾ ರಾವ್ ಕಲ್ಯಾಣಪುರ ರವರಿಗೆ ಭಾರತೀಯ ಸೇವರತ್ನ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷ ಸೋಮಶೇಖರ್ ಯಾದವ್, ಸತ್ಯ ಎಮ್ ಆಚಾರ್ಯ, ಸಂಗೀತ ಮಠಪತಿ, ಲಕ್ಷ್ಮಿ ಚಿಕ್ಕ ತೋಟದ ಮುಂತಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು