Header Ads Widget

ವಿದ್ವತ್ಪೂರ್ವ ಸಂಗೀತದಲ್ಲಿ ಪ್ರಸನ್ನ ಹೆಚ್ ರಾಜ್ಯಕ್ಕೆ ತೃತೀಯ ಸ್ಥಾನ

ಕು. ಪ್ರಸನ್ನಾ ಹೆಚ್ ಇವರು 2024-25ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯ ಮೈಸೂರು ಇವರು ನಡೆಸಿದ ವಿದ್ವತ್ ಪೂರ್ವ (Pre_Vidwat) ರಾಜ್ಯ ಮಟ್ಟದ ಸಂಗೀತ ಹಾಡುಗಾರಿಕೆ ಪರೀಕ್ಷೆ ಯಲ್ಲಿ ಮೂರನೇ ಸ್ಥಾನ (Rank) ಪಡೆದಿದ್ದಾರೆ. 

ಈಕೆ ಚಿಟ್ಪಾಡಿಯ ಹರಿಕೃಷ್ಣ ಆಚಾರ್ಯ ವಿದ್ಯಾ ದಂಪತಿ ಪುತ್ರಿ. 

ಇವರು ಸಂಗೀತ ಶಿಕ್ಷಕಿ ವಿದುಷಿ ವಿನುತಾ ಆಚಾರ್ಯ ಹಾಗು ವಿದುಷಿ ಭಾರ್ಗವಿ ಹೆಚ್, ಚೆನ್ನೈ ಇವರ ಶಿಷ್ಯೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು