ಉಡುಪಿ: ವೈಶಾಲಿ ಪಾವ್ ಬಾಜಿಯ ಮಾಲಕರಾದ ಮಾರ್ನೆ ಕೇಶವ ಕಾಮತ್ ರವರ ಧರ್ಮಪತ್ನಿ ಶಾಂತ ಕಾಮತ್ (66)ಇಂದು ಸ್ವಗ್ರಹದಲ್ಲಿ ನಿಧನರಾದರು. ಇವರು ಉಡುಪಿಯ ಪ್ರಸಿದ್ಧ ವೈಶಾಲಿ ಪಾವ್ ಬಾಜಿಯ ಸ್ಥಾಪಕ ಸದಸ್ಯೆಯಾಗಿ, ಅತ್ತೆಯೊಂದಿಗೆ ಉಡುಪಿ ಮುಕುಂದಕೃಪ ಶಾಲೆಯ ಬಳಿ ಮನೆ ಊಟ ನಡೆಸುತ್ತಿದ್ದರು.
ಇವರು 1 ಗಂಡು, 1ಹೆಣ್ಣು ಮಕ್ಕಳು ಮತ್ತು ಅಪಾರ ಕುಟುಂಬ ವರ್ಗವನ್ನು ಅಗಲಿದ್ದಾರೆ.
0 ಕಾಮೆಂಟ್‌ಗಳು