Header Ads Widget

ಇಮೇಜ್ ಮೊಬೈಲ್ಸ್ ಉಡುಪಿಯಲ್ಲಿ ಐಫೋನ್ 17 ಸೀರೀಸ್ ಮೊಬೈಲ್ ಗಳು ಲಾಂಚ್

ಉಡುಪಿಯ ಪ್ರಖ್ಯಾತ ಮಲ್ಟಿ ಬ್ರಾಂಡೆಡ್ ಮೊಬೈಲ್ ಶೋರೂಂ ಇಮೇಜ್ ಮೊಬೈಲ್ ಉಡುಪಿಯಲ್ಲಿ ಐಫೋನ್ 17 ಸೀರೀಸ್ ಮೊಬೈಲ್ ನ ಲಾಂಚಿಂಗ್ ಕಾರ್ಯಕ್ರಮ ನಡೆಯಿತು. 

ಕಾರ್ಯಕ್ರಮದಲ್ಲಿ ಖ್ಯಾತ ಯುಟ್ಯೂಬರ್ಸ್ ಗಳಾದ ಪ್ರಜ್ವಲ್ ಶೆಟ್ಟಿ ಕಾಪು, ಕಿಶೋರ್ ಆಚಾರ್ಯ ಉಡುಪಿ, ಸುದೀಪ್ ಶಟರ್ ಬಾಕ್ಸ್, ಚೇತನ್ ಶಟರ್ ಬಾಕ್ಸ್, ನಾಗೇಂದ್ರ ನಾಯಕ್ ನರೆಟಿವ್ಸ್, ಅರ್ಜುನ್ ಕಾಂಚನ್, ಸುಷ್ಮಾ ಬಂಟ್ವಾಳ, ಗಿಚ್ಚಿ ಗಿಲಿಗಿಲಿ ಖ್ಯಾತಿಯ ದೀಕ್ಷಾ ಬ್ರಹ್ಮಾವರ, ವಿಯೋಮ್ ಡಾನ್ಸ್ ನ ಅವಿನಾಶ್, ಬಾಡಿಬಿಲ್ಡರ್ ಸಂದೇಶ್ ಸ್ಯಾಂಡಿ, ಆ್ಯಪಲ್ ಝೋನಲ್ ಸೇಲ್ಸ್ ಮ್ಯಾನೇಜರ್ ಕಿರಣ್, ಸಂಸ್ಥೆಯ ಮಾಲಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಐಫೋನ್ 17 ಸೀರೀಸ್ ಮೊಬೈಲ್ ಗಳ ಬೆಲೆ ಈ ಕೆಳಕಂಡಂತಿವೆ:

iPhone 17:

256GB: Rs 82,900

512GB: Rs 1,02,900


iPhone Air:

256GB: Rs 1,19,900

512GB: Rs 1,39,900

1TB: Rs 1,59,900


iPhone 17 Pro:

256GB: Rs 1,34,900

512GB: Rs 1,54,900

1TB: Rs 1,74,900


iPhone 17 Pro Max:

256GB: Rs 1,49,900

512GB: Rs 1,69,900

1TB: Rs 1,89,900

2TB: Rs 2,29,900


ಪ್ರತೀ ಖರೀದಿಗಳ ಮೇಲೆ ಆಕರ್ಷಕ ಉಡುಗೊರೆಗಳು ಹಾಗೂ ಸುಲಭದಾಯಕ ಇಎಂಐ ಸೌಲಭ್ಯವನ್ನು ಪಡೆಯಲು ಇಂದೇ ಭೇಟಿ ನೀಡಿ!

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು