ಮೂಲತ: ಹೆಬ್ರಿಯವರಾದ ಪ್ರಸ್ತುತ ಕನ್ನರ್ಪಾಡಿಯಲ್ಲಿ ವಾಸವಿರುವ ಲಕ್ಷ್ಮೀಶ ಉಪಾಧ್ಯ ಸುಮಾರು 69 ವರ್ಷ ಪ್ರಾಯದ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಅಧಿಕಾರಿ ಇಂದು ಬೆಳಿಗ್ಗೆ 5:45ಕ್ಕೆ ಹರಿಪಾದವನ್ನು ಸೇರಿರುತ್ತಾರೆ.
ಅವರು ಎಲ್ಐಸಿಯಲ್ಲಿ ಅಧಿಕಾರಿಯಾಗಿ ನಿವೃತ್ತಿಯಾಗಿರುವ ತಮ್ಮ ಪತ್ನಿ ಸುಮನ ಎಲ್ ಉಪಾಧ್ಯಾಯ ಹಾಗೂ ಮಗನನ್ನು ಮತ್ತು ಅಪಾರ ಬಂದವರ್ಗವನ್ನು ಬಿಟ್ಟು ತೆರಳಿರುತ್ತಾರೆ.
0 ಕಾಮೆಂಟ್‌ಗಳು