Header Ads Widget

ಸಂಚಾರಿವಾಣಿಯಲ್ಲಿ ಸೆರೆಸಿಕ್ಕ ಲೋಕಪೂಜಿತೆ ತಾಯಿ ಕುದ್ರೋಳಿ ಶಾರದೆಯ ನಗರ ಸಂಚಾರ... ಕ್ಲಿಕ್ ~ಸುಶಾಂತ್ ಕೆರೆಮಠ

ಕುದ್ರೋಳಿ ದಸರಾ ಮಂಗಳೂರಿನ ಕುದ್ರೋಳಿ ಪ್ರದೇಶದಲ್ಲಿರುವ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಆಚರಿಸಲಾಗುತ್ತದೆ. ಹಬ್ಬದ ಸಮಯದಲ್ಲಿ ೧೦ ದಿನಗಳ ಕಾಲ ನಗರವನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ. ಜನರು ತಮ್ಮ ಮನೆಗಳನ್ನೂ ಮತ್ತು ಅಂಗಡಿಗಳನ್ನೂ ಸಹ ಅಲಂಕರಿಸುತ್ತಾರೆ. 

ಈ ಹಬ್ಬದ ಪ್ರಮುಖ ಆಕರ್ಷಣೆಗಳೆಂದರೆ ಹುಲಿವೇಷ, ಕರಡಿ ವೇಷ ಮತ್ತು ಸಿಂಹ ನೃತ್ಯ. ವಿಜಯದಶಮಿಯಂದು ದೊಡ್ಡ ಮೆರವಣಿಗೆಯನ್ನು ನಡೆಸಲಾಗುತ್ತದೆ. ಇದರಲ್ಲಿ ಗಣಪತಿ ಸಹಿತ ನವದುರ್ಗೆಯರ ವಿಗ್ರಹಗಳು, ಯಕ್ಷಗಾನ ಪಾತ್ರಗಳು, ಡೊಳ್ಳು ಕುಣಿತ ಇತ್ಯಾದಿಗಳು ಇರುತ್ತವೆ. 'ಮಾರ್ನೇಮಿ' ಎಂದೂ ಕರೆಯಲ್ಪಡುವ ನವರಾತ್ರಿ ಹಬ್ಬವು ಒಂದು ವಿಜೃಂಭಣೆಯ ಆಚರಣೆಯಾಗಿದೆ.

ಚಿತ್ರ ಹಾಗೂ ವಿಡಿಯೋ ಕೃಪೆ ~ಸುಶಾಂತ್ ಕೆರೆಮಠ 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು