ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನ ಪ್ರಸಕ್ತ ಸಾಲಿನ ಅಧ್ಯಕ್ಷರಾಗಿ ರಘುಪತಿ ರಾವ್ ಕಿದಿಯೂರು ಇವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ರಾಜೇಂದ್ರಪ್ರಸಾದ್ ಆಚಾರ್ಯ, ವಿವೇಕಾನಂದ ಪಾಂಗಣ್ಣಾಯ, ಕುಮಾರಸ್ವಾಮಿ ಉಡುಪ, ಜನಾರ್ದನ ಭಟ್, ಮುರಳಿ ಅಡಿಗ, ಪದ್ಮಲತಾ ವಿಷ್ಣು. ಕಾರ್ಯದರ್ಶಿಯಾಗಿ ಅಮಿತಾ ಕ್ರಮದಾರಿ, ಕೋಶಾಧಿಕಾರಿಯಾಗಿ ರವೀಂದ್ರ ಆಚಾರ್ಯ, ಜೊತೆ ಕಾರ್ಯದರ್ಶಿಯಾಗಿ ಗುರುರಾಜ್, ನಾಗರಾಜ ಭಟ್ ಕರಂಬಳ್ಳಿ, ಜೊತೆ ಕೋಶಾಧಿಕಾರಿಯಾಗಿ ಹರಿಪ್ರಸಾದ ಕೆ., ಸಂಚಾಲಕರಾಗಿ ಚಂದ್ರಕಾಂತ ಕೆ.ಎನ್. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸುರೇಶ ಕಾರಂತ್, ಗುರುಪ್ರಸಾದ್,ಕೇಶವ ರಾವ್, ಕೃಷ್ಣರಾಜ ಭಟ್,ನಾರಾಯಣ್ ರಾವ್ ಪಡುಬಿದ್ರಿ, ಪ್ರವೀಣ್ ಉಪಾಧ್ಯ,ನಾರಾಯಣ್ ರಾವ್, ರಾಜಗೋಪಾಲ ಭಟ್, ರಂಗನಾಥ್ ಸಾಮಗ, ರಮಾಕಾಂತ್ ಭಟ್, ರವಿಪ್ರಕಾಶ್ ಭಟ್, ಶ್ರೀಪತಿ ಉಪಾಧ್ಯ, ರಮೇಶ ರಾವ್,ರವೀಂದ್ರ ತಂತ್ರಿ, ವಿಕ್ರಂ ಭಟ್, ಸುಬ್ರಮಣ್ಯ ತಂತ್ರಿ, ಶ್ರೀಪತಿ ರಾವ್, ಟಿ.ಜಿ.ಶೇಷೇಶಯನ, ಯು.ಬಿ.ಶ್ರೀನಿವಾಸ್, ಶ್ರೀಪತಿ ಭಟ್,ರಾಜೇಶ್ ಭಟ್ ಪಣಿಯಾಡಿ, ರಮೇಶ್ ತೀರ್ಥಹಳ್ಳಿ, ಮಹಿಳಾ ವಿಭಾಗದ ಸದಸ್ಯರಾಗಿ ಸುಮಿತ್ರಾ ಕೆರೇಮಠ,ಸುನಿತಾ ಚೈತನ್ಯ, ಗಾಯತ್ರಿ ಭಟ್ ಪುತ್ತೂರು, ವಿಜಯಾ ರವಿಪ್ರಕಾಶ, ಗಾಯತ್ರಿ ಜೆ.ಭಟ್, ರಾಧಿಕಾ ಚಂದ್ರಕಾಂತ್, ಜ್ಯೋತಿಲಕ್ಷ್ಮಿ, ವಸುಧ ಭಟ್, ಅನುಪಮಾ ವಿ.ಜಿ.,ಶ್ರೀಲಕ್ಷ್ಮಿ ಉಪಾಧ್ಯ, ಸವಿತಾ ಭಟ್, ಭಾರತಿ ಕೃಷ್ಣಮೂರ್ತಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಉಷಾ ಹೆಬ್ಬಾರ್, ದಿವ್ಯ ಪಾಡಿಗಾರ್, ಆಶಾ ರಾವ್, ದೀಪಾ ರವಿರಾಜ್, ಕ್ರೀಡಾ ಕಾರ್ಯದರ್ಶಿಯಾಗಿ ರವಿರಾಜ್, ಲಕ್ಷ್ಮೀನಾರಾಯಣ ಆಚಾರ್ಯ, ಸುಮನಾ ಆಚಾರ್ಯ ವಾರ್ತಾ ಮತ್ತು ಪ್ರಚಾರ ಪ್ರತಿನಿಧಿಗಳಾಗಿ ಜನಾರ್ಧನ್ ಕೊಡವೂರ್, ಕಿರಣ್ ಮಂಜನಬೈಲು, ರಂಗನಾಥ ಸರಳಾಯ, ಮೋಹನ್ ಉಡುಪ ಹಂದಾಡಿ, ಧಾರ್ಮಿಕ ಸಮಿತಿ ಸಂಚಾಲಕರಾಗಿ ರಮೇಶ್ ಭಟ್ ಮೂಡುಬೆಟ್ಟು, ಗೌರವ ಲೆಕ್ಕಪರಿಶೋಧಕರಾಗಿ ಅಜಿತ್ ಕುಮಾರ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
0 ಕಾಮೆಂಟ್‌ಗಳು