Header Ads Widget

ಸುಗುಣಶ್ರೀ ಭಜನಾ ತಂಡದಿಂದ ತೀರ್ಥ ಕ್ಷೇತ್ರಗಳಲ್ಲಿ ಭಜನೆ

 

ಕಾವ್ಯ ನವೀನ್ ಅವರ ನೇತೃತ್ವದ ಬೆಂಗಳೂರಿನ  ವಿದ್ಯಾರಣ್ಯಪುರದ  ಸುಗುಣಶ್ರೀ ಭಜನಾ ತಂಡದವ ರಿಂದ ಧರ್ಮಸ್ಥಳ ಹಾಗೂ ಸುಬ್ರಹ್ಮಣ್ಯ ಕ್ಷೇತ್ರಗಳಲ್ಲಿ ಭಜನಾ ಕಾರ್ಯಕ್ರಮವನ್ನು ನೀಡಿತು. 

ವೃತ್ತಿಯಲ್ಲಿ ಶಿಕ್ಷಕಿ ಆಗಿರುವ  ಕಾವ್ಯ ನವೀನ್  ಅವರು ವಿದುಷಿ ಉಷಾ ಹೆಬ್ಬಾರ್ ಅವರ ಪುತ್ರಿ,  ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಸಂಗೀತ ಭಜನೆ ತರಗತಿಗಳನ್ನು ನಡೆಸಿಕೊಂಡು ಬರುತ್ತಿ ದ್ದಾರೆ.    

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು