Header Ads Widget

ಹೋಂ ಡಾಕ್ಟರ್ ಫೌಂಡೇಶನ್ ವತಿಯಿಂದ ಸ್ಟ್ಯಾಂಡಿಂಗ್ ಕಾಮಿಡಿಯನ್ ಸ್ಪರ್ಧೆ

 

ಉಡುಪಿ :- ಹೋಂ ಡಾಕ್ಟರ್ ಫೌಂಡೇಶನ್ ಇದರ ವತಿಯಿಂದ ನಡೆಸಲ್ಪಡುತ್ತಿರುವ ಸ್ವರ್ಗ ಆಶ್ರಮ (ಅಸಹಾಯಕರ ಅರಮನೆ) ಅಲ್ಲಿನ ನಿವಾಸಿಗಳಿಗೆ ಮನಸ್ಸಿನ ವೇದನೆಗಳನ್ನು ಕಳೆದು ಒಂದಿಷ್ಟು ಸಮಯ ನಗುವ ತರುವ ಉದ್ದೇಶದಿಂದ ಸ್ಟ್ಯಾಂಡಿಂಗ್ ಕಾಮಿಡಿಯನ್ ಸ್ಪರ್ಧ ಕಾರ್ಯಕ್ರಮ ನಡೆಯಿತು.

ಹಲವರ ಮಂದಿ ವಿಶಿಷ್ಟ ನಗೆ ಮಾತುಗಳಿಂದ ಅಲ್ಲಿನ ನಿವಾಸಿಗಳಿಗೆ ಸಂತೋಷವನ್ನು ತಂದರು. ರಾಜೇಶ್ ದಾನಶಾಲೆ ರವರು - ಈ ಕಾರ್ಯಕ್ರಮದ ವಿಜೇತರಾಗಿ ಮೂಡಿಬಂದರು. 

ಈ ಸಂದರ್ಭದಲ್ಲಿ ಹೋಂ ಡಾಕ್ಟರ್ ಫೌಂಡೇಶನ್ ಪ್ರಮುಖರಾದ ಡಾ. ಶಶಿಕಿರಣ್ ಶೆಟ್ಟಿ ,ಡಾ ಸುಮಾ ಶೆಟ್ಟಿ, ಶಶಿಕಲಾ ಸುಂದರ್ ಶೆಟ್ಟಿ ಫೌಂಡೇಶನ್ ಹಲವಾರು ಸದಸ್ಯರು ಉಪಸ್ಥಿತರಿದ್ದರು ಈ ವಿನೂತನ ಕಾರ್ಯಕ್ರಮದ ಸ್ಪರ್ಧೆಯಲ್ಲಿ ವಿಜೇತರಿಗೆ ಆಕರ್ಷಿಕವಾದ ಟ್ರೋಫಿ ಸಹಿತ ನಗದು ಬಹುಮಾನವನ್ನು ನೀಡಿ ಗೌರವಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು