ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಉಡುಪಿ, ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೆಯ ಸ್ವಾಮೀಜಿಯವ ಮಠ ಪರಂಪರೆಯ 550 ವರ್ಷದ ಆಚರಣೆಯ ಪ್ರಯುಕ್ತ "ಶ್ರೀ ರಾಮ ದಿಗ್ವಿಜಯ ರಥಯಾತ್ರೆ" 13ನೇ ನವಂಬರ್ 2025, ಗುರುವಾರ ಸಂಜೆ 5-30 ಕೆ" ರಘುನಾಯಕ: ಜಪಕೇಂದ್ರ " ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಕ್ಕೆ ಆಗಮಿಸಲಿದೆ.
ದೇವಳದ "ರಘುನಾಯಕ: ಜಪಕೇಂದ್ರ" ವತಿಯಿಂದ ಉಡುಪಿ ಕಲ್ಪನಾ ಟಾಕೀಸ್ ಬಳಿ ಸ್ವಾಗತಿಸಿ , ಅಲ್ಲಿಂದ " ಶ್ರೀ ರಾಮ ದಿಗ್ವಿಜಯ ರಥಯಾತ್ರೆ " ಪುರಪ್ರವೇಶ ಮೆರವಣಿಗೆ ನೆಡೆಯಲಿದೆ ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

0 ಕಾಮೆಂಟ್‌ಗಳು