ಕಲಾವಿದ ಶ್ರೀ ರಾಜೇಶ್ ನಟರಂಗ ಕೃಷ್ಣ ಮಠಕ್ಕೆ ಭೇಟಿ

ಕಿರುತೆರೆ ಹಾಗೂ ಹಿರಿತೆರೆಯ ಕಲಾವಿದರಾದ ಶ್ರೀ ರಾಜೇಶ್ ನಟರಂಗ ಅವರು ಇಂದು ಕುಟುಂಬಸಮೇತ ಕೃಷ್ಣ ಮಠಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.

ಕಾರ್ಯದರ್ಶಿ ಪ್ರಸನ್ನಾಚಾರ್ಯರು ಕೃಷ್ಣನ ಪ್ರಸಾದ ನೀಡಿ ಗೌರವಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು