ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ ,ಉಡುಪಿ, ವಿಶ್ವಗೀತಾ ಪರ್ಯಾಯ 2024-2026- ನಟಿ ಶ್ರೀಮತಿ ವಿಜಯಲಕ್ಷ್ಮೀಸಿಂಗ್ ಹಾಗೂ ಬೆಂಗಳೂರಿನ ಡಾ.ಜ್ಯೋತಿಕಾ ಅವರು ಪುತ್ತಿಗೆ ಶ್ರೀ ಪಾದರನ್ನು ಭೇಟಿ ಮಾಡಿ ತಾವು ಗೀತೆ ಬರೆದದ್ದರಿಂದ ತಮಗಾದ ಸಂತೋಷವನ್ನು ವ್ಯಕ್ತಪಡಿಸಿ ತಾವು ಬರೆದ ಗೀತಾಪುಸ್ತಕವನ್ನು ಸಮರ್ಪಿಸಿ ಸುವರ್ಣ ಪಾರ್ಥಸಾರಥಿ ರಥಕ್ಕೆ ಸುವರ್ಣ ಸಮರ್ಪಿಸಿದರು.
ಅವರ ಪರವಾಗಿ ಗಾಯಕ ಶ್ರೀ ಮಧೂರು ನಾರಾಯಣ ಶರಳಾಯ ಅವರು ಗುರುಗಳಿಗೆ ಶಾಲುಹೊದಿಸಿ, ಝರಿಪೇಟವನ್ನು ತೊಡಿಸಿ ಗೌರವಿಸಿದರು.
ಗುರುಗಳು ಅವರಿಗೆ ಅನುಗ್ರಹ ಮಂತ್ರಾಕ್ಷತೆ ನೀಡಿ ಹರಸಿದರು.

0 ಕಾಮೆಂಟ್‌ಗಳು