ಭಾಗವ ಧ್ವಜ ಇತಿಹಾಸ ಗೊತಿಲ್ಲದ ಮೂರ್ಖರೆ ನಿಮ್ಮ ಪಕ್ಷ ಹುಟ್ಟಿವ ಮುಂಚೆಯೇ ಕೇಸರಿ ಧ್ವಜ ಚಾಲ್ತಿಯಲ್ಲಿ ಇತ್ತು : ಶ್ರೀಮತಿ ರಮಿತಾ ಸೂರ್ಯವಂಶಿ

ಉಡುಪಿ ಪರ್ಯಾಯದಲ್ಲಿ ಜಿಲ್ಲಾಧಿಕಾರಿಗಳು ಕೇಸರಿ ಧ್ವಜ ಹಾರಿಸಿದರು ಅನ್ನುವ ವಿಷಯದಲ್ಲಿ ಗೊಂದಲ ಮಾಡಿಕೊಂಡು ಹಿಂದೂಗಳ ಭಾವನೆಗೆ ಹಾಗೂ ಪರ್ಯಾಯಕ್ಕೆ ಅವಮಾನ ಮಾಡುವ ವ್ಯಕ್ತಿಗಳಿಗೆ ಮೊದಲು ಶಿಕ್ಷೆ ನೀಡಬೇಕು. ಪರ್ಯಾಯ ಹಿಂದೂ ಕಾರ್ಯಕ್ರಮವಾಗಿದ್ದು ಇಲ್ಲಿ ಎಲ್ಲರೂ ಪಕ್ಷವನ್ನು ಮರೆತು ಕೆಲಸ ಮಾಡುವ ಅಗತ್ಯ ಇತ್ತು, ಅಲ್ಲದೇ ಕಾಂಗ್ರೆಸ್ ನವರು ಭಾಗವ ಧ್ವಜಕ್ಕೆ ಅವಮಾನಿಸುದಲ್ಲದೆ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ, ಭಾಗವ ಧ್ವಜ ಬುದ್ಧರು ಬಳಸಿದ ಇತಿಹಾಸ ಕಾಣಬಹುದು, ಮುಂದೆ ಶಿವಾಜಿ ಮಹಾರಾಜರ ಕಾಲದಲ್ಲಿ ಕೇಸರಿ ಧ್ವಜವನ್ನು ಶಿವಾಜಿಯ ಅಧ್ಯಾತ್ಮಿಕ ಗುರು ಸಮರ್ಥ ರಾಮದಾಸ್ ತನ್ನ ಅಂಗ ವಸ್ತ್ರದಿಂದ ಹರಿದು ಕೊಟ್ಟಿದ್ದರಿಂದಾಗಿ ಅದು ತ್ರಿಕೋನ ಆಕಾರದಲ್ಲಿ ಇತ್ತು ಅನ್ನುವ ಇತಿಹಾಸ ಇದೆ, ರಾಮಾಯಣ ಮಹಾಭಾರತ ಕಾಲದಲ್ಲೂ ಇದ್ದ ಇತಿಹಾಸವಿದೆ ಅಂತೂ ಕಾಂಗ್ರೆಸ್ ಪಕ್ಷವೇ ಇಲ್ಲದ ಕಾಲದಲ್ಲಿ ಕೇಸರಿ ಧ್ವಜದ ಅಸ್ಥಿತ್ವ ಪ್ರಾರಂಭವಾಗಿದೆ ಅಂದ ಮೇಲೆ ಅದರ ಬಗ್ಗೆ ಮಾತಾಡುವ ನೈತಿಕತೆಯು ಇವರಿಗಿಲ್ಲ, ಅನ್ಯಧರ್ಮದವರನ್ನು ಓಲೈಕೆ ಮಾಡುವ ಕಾರಣಕ್ಕೆ ಇಂತಹ ನೀಚ ಕೆಲಸಕ್ಕೆ ಕೈ ಹಾಕಿ ಅದ್ಧುರಿ ಆಗಿರುವ ಪರ್ಯಾಯಕ್ಕೆ ಅವಮಾನ ಮಾಡಬೇಡಿ, ಮುಂದೆ ಇದರಿಂದ ಜಿಲ್ಲಾಧಿಕಾರಿಗಳಿಗೆ ಸಮಸ್ಯೆ ಮಾಡಿದಲ್ಲಿ ಮಾತೃ ಶಕ್ತಿ ರಸ್ತೆಗಿಳಿಯ ಬೇಕಾಡಿತು ಎಂದು ಎಚ್ಚರಿಕೆ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು