ಖ್ಯಾತ ಗಾಯಕಿ ಶಿವಶ್ರೀ ತೇಜಸ್ವಿ ಸೂರ್ಯರವರ ನಾಮಸಂಕೀರ್ತನೆ

ಶೀರೂರು ಪರ್ಯಾಯದ ಪ್ರಥಮ ದಿನ ಖ್ಯಾತ ಗಾಯಕಿ ಶಿವಶ್ರೀ ತೇಜಸ್ವಿ ಸೂರ್ಯರವರ ನಾಮಸಂಕೀರ್ತನೆಯು ಭಾನುವಾರದಂದು ರಾಜಾಂಗಣದಲ್ಲಿ ನಡೆಯಿತು. ಪಕ್ಕವಾದ್ಯದಲ್ಲಿ ಹಾರ್ಮೋನಿಯಂ ಗೌರವ್ ಗಡಿಯಾರ್, ಮೃದಂಗಂ ಅನಿರುದ್ಧ ಭಟ್, ತಬಲಾ ಪ್ರದ್ಯುಮ್ನ ಕರ್ಪುರ್ ಸಹಕರಿಸಿದ್ದರು. ಅರವಿಂದ ಹೆಬ್ಬಾರ್ ಸ್ವಾಗತಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು