ಆರೋಗ್ಯ ಭಾರತಿ ಉಡುಪಿ ಮತ್ತು ತಪೋವನ ಸ್ವಾಸ್ಥ್ಯ ಕೇಂದ್ರ ಮಣಿಪಾಲ ಇವರ ಸಹಯೋಗದಲ್ಲಿ ಮಣಿಪಾಲದ ಕ್ರಿಸ್ಟ್ ಚರ್ಚ್ ಶಾಲೆಯ ಎದುರಿನ ಪ್ರಗತಿ ಪ್ರೈಡ್ ಕಟ್ಟಡದಲ್ಲಿರುವ ತಪೋವನ ಸ್ವಾಸ್ಥ್ಯ ಕೇಂದ್ರದ ಸಭಾಂಗಣದಲ್ಲಿ ತಾ.21.2.26 ರ ಶನಿವಾರ ಬೆಳಗ್ಗೆ 9.30 ಯಿಂದ ಆಯುರ್ವೇದ ನೇತೃ ತಜ್ಞೆ ಡಾ.ಅಶ್ವಿನಿ ಇವರಿಂದ ಉಚಿತವಾಗಿ ನೇತ್ರ ತಪಾಸಣೆ ಮತ್ತು ಪರಿಹಾರ ಸೂಚಿಸುತ್ತಾರೆ.
ಸಾರ್ವಜನಿಕರು ಇದರ ಲಾಭ ಪಡೆಯ ಬಹುದೆಂದು ಆರೋಗ್ಯ ಭಾರತಿ ಉಡುಪಿ ಪ್ರಕಟಣೆ ತಿಳಿಸಿದೆ.

0 ಕಾಮೆಂಟ್‌ಗಳು