ಮಹತೋಬಾರ ಕೊಡವೂರು ಶ್ರೀ ಶಂಕರನಾರಾಯಣ ದೇವಳದ ಉತ್ಸವದ ಪರ್ವಕಾಲದಲ್ಲಿ ನೃತ್ಯನಿಕೇತನ ಕೊಡವೂರು ಸಂಸ್ಥೆಯ ಆಯೋಜನೆಯಲ್ಲಿ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯಾಯರ ಅಷ್ಟಾವದಾನ ಸೇವೆ ನಡೆಯಿತು. "ಉಡುಪಿಯ ಕೃಷ್ಣನ ಕಂಡೀರಾ" ಹಾಡನ್ನು ತನ್ನ ಕಂಠದ ಮೂಲಕ ಸುಶ್ರಾವ್ಯವಾಗಿ ಹಾಡಿದರು. ಪಕ್ಕವಾದ್ಯದಲ್ಲಿ ವಯೋಲಿನ್ ನಲ್ಲಿ ಶರ್ಮಿಳಾ ಕೆ ರಾವ್, ಮೃದಂಗದಲ್ಲಿ ಬಾಲಚಂದ್ರ ಭಾಗವತ್ ಹಾಗು ತಬಲಾದಲ್ಲಿ ವೆಂಕಟಕೃಷ್ಣ ಸಹಕರಿಸಿದರು.

0 ಕಾಮೆಂಟ್‌ಗಳು