ರಾಜಾಂಗಣದಲ್ಲಿ ಮಾಧುರಿ ಕೌಶಿಕ್ ಹಾಗೂ ತಂಡದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

ಶ್ರೀ ಕೃಷ್ಣ ಮಠ ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಪರ್ಯಾಯ ಶ್ರೀಶೀರೂರು ಮಠ ಉಡುಪಿ.

ರಾಜಾಂಗಣದಲ್ಲಿ ಮಾಧುರಿ ಕೌಶಿಕ್ ಹಾಗೂ ತಂಡದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.ಮೃದಂಗದಲ್ಲಿ ಕೌಶಿಕ್ ಶ್ರೀಧರ್  ಹಾಗೂ ವಯೋಲಿನ್ ನಲ್ಲಿ ಸಿವಿ ಶ್ರುತಿ ಸಹಕರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು