ಉಡುಪಿ ಪೊಲೀಸರಿಂದ ವಾರೆಂಟ್ ಆಸಾಮಿಯ ಬಂಧನ!

 

ಮಾನ್ಯ PCJ & JMFC, Udupi ನ್ಯಾಯಾಲಯದ CC NO 1715/2024 ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 259/2010 U/s: 3(1)(2)(B)4,5(1)(a)(b)(c)(d) of ITP Act ಪ್ರಕರಣದಲ್ಲಿ ಸುಮಾರು 16 ವರ್ಷಗಳಿಂದ ತಲೆಮರೆಸಿಕೊಂಡ ವಾರೆಂಟ್ ಆಸಾಮಿಯಾದ ರಾಜು ಮೊಗೇರ, ಬೆಳಕೆ, ಭಟ್ಕಳ ಎಂಬಾತನನ್ನು ಭಟ್ಕಳದಲ್ಲಿ ಉಡುಪಿ ನಗರ ಪೊಲೀಸ್‌ ಠಾಣಾ ಸಿಬ್ಬಂಧಿಯವರಾದ HC ರಾಘವೇಂದ್ರ ಹಾಗೂ PC ಭರಮಪ್ಪರವರು ದಸ್ತಗಿರಿ ಮಾಡಿರುತ್ತಾರೆ, ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ನೀಡಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು