ಕಲಾ ಕೌಸ್ತುಭ ಆಮಂತ್ರಣ ಪತ್ರಿಕೆ ಬಿಡುಗಡೆ

 

ಮಂಗಳ ಕಲಾ ಸಾಹಿತ್ಯ ವೇದಿಕೆ ಪರ್ಕಳ ಇದರ 23ನೇ ವರ್ಷದ ಕಾರ್ಯಕ್ರಮ ಕಲಾ ಕೌಸ್ತುಭ ದಿನಾಂಕ 17 ಮೇ 2026 ರ ಭಾನುವಾರ ದಂದು ಪರ್ಕಳದ ಶ್ರೀ ವಿಘ್ನೇಶ್ವರ ಸಭಾಭವನದಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ದಿನಾಂಕ ಮೇ 1 2026 ರ ಶುಕ್ರವಾರ ಕೆಳಪರ್ಕಳ ಶ್ರೀ ಗೋಪಾಲಕೃಷ್ಣ ದೇವಸ್ಥಾನ ದ ಆವರಣದಲ್ಲಿ ಪರ್ಕಳ ಬೂಧರ ಸಂಕೀರ್ಣದ ಮಾಲಕರಾದ ಶ್ರೀ ಭೂಧ ಶೆಟ್ಟಿಗಾರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಅಶೋಕ್ ಸಣ್ಣಕ್ಕಿ ಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷರಾದ ನಟರಾಜ್ ಪರ್ಕಳ ಸದಸ್ಯರಾದ ಗಣೇಶ್ ಸಣ್ಣಕ್ಕಿ ಬೆಟ್ಟು ರಾಜೇಶ್ ನಾಯಕ್ ಸಣ್ಣಕ್ಕಿ ಬೆಟ್ಟು ಅನಂತ್ ರಾಮ ನಾಯಕ್ ಸಣ್ಣಕ್ಕಿ ಬೆಟ್ಟು ಗೋಪಿ ಹಿರೇ ಬೆಟ್ಟು ಸಂದೀಪ್ ನಾಯ್ಕ್ ಕಬ್ಯಾಡಿ ಕೃಷ್ಣ ನಾಯಕ್ ಸಣ್ಣಕ್ಕಿ ಬೆಟ್ಟು ಸುಧೀರ್ ಕುಮಾರ್ ನಗರ ಬೆಟ್ಟು ಸುಧಾಕರ್ ನಾಯಕ ಕಬ್ಯಾಡಿ ಗಣೇಶ್ ಕುಲಾಲ್ ಶ್ರೀನಿವಾಸ್ ನಾಯಕ್ ಚಕ್ರತೀರ್ಥ ಬಸವರಾಜ್ ನಡಿದಾರೆ ರವಿರಾಜ ಆಚಾರ್ಯ ಪರ್ಕಳ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು