ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಉಡುಪಿಯಲ್ಲಿ ಜಯತು ಭಾರತಮ್ ಆಗಿ ಮೊದಲ ರಾಷ್ಟ್ರೋತ್ಸವ

ರಾಷ್ಟೋತ್ಥಾನ ವಿದ್ಯಾಕೇಂದ್ರ – ಉಡುಪಿಯ ವಿಶಾಲ ಮೈದಾನದೊಳಗಿನ ಭವ್ಯ ವೇದಿಕೆಯಲ್ಲಿ ಜಯತು ಭಾರತಮ್: ನಮ್ಮ ದೇಶ, ನಮ್ಮ ಹೆಮ್ಮೆ ಎಂಬ ರಾಷ್ಟ್ರೋತ್ಸವವು ಯಕ್ಷಗಾನ, ಹುಲಿವೇಷಗಳೇ ಮೊದಲಾದ ಸಾಂಸ್ಕೃತಿಕ ಸ್ಪರ್ಶ ಹಾಗೂ ರಾಣಿ ಅಬ್ಬಕ್ಕ, ಹೆಡಗೇವಾರ್ ಜೀ, ಗುರೂಜೀ ಮೊದಲಾದವರ ಐತಿಹಾಸಿಕ ಕಥಾನಕಗಳೊಂದಿಗೆ ದಿವ್ಯವೂ, ಭವ್ಯವೂ ಆಗಿ ಮೂಡಿಬಂದಿತು.

https://www.facebook.com/rashtrotthanaparishath/posts/1925888292905622?ref=embed_post

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು