ಗೌರವಾನ್ವಿತ ಲೇಖಕ, ಕನ್ನಡಪ್ರಭ ಪುರವಣಿ ಸಂಪಾದಕರಾದ ಜೋಗಿ ಅವರಿಂದ 16 ಪುಸ್ತಕಗಳ ಮಹಾ ಬಿಡುಗಡೆ ಸಮಾರಂಭಕ್ಕೆ ಹೃತ್ಪೂರ್ವಕ ಆಹ್ವಾನ.
ದಿನಾಂಕ: ಆಗಸ್ಟ್ 24, ಭಾನುವಾರ
ಸಮಯ: 10.00 ಬೆಳಗ್ಗೆ
ಉಪಾಹಾರ: 9.30 ಬೆಳಗ್ಗೆ
ಸ್ಥಳ: ಬಿ.ಪಿ. ವಾಡಿಯಾ ಸಭಾಂಗಣ
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್
ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ
ಬೆಂಗಳೂರು-04
ನಮ್ಮ ಪುಸ್ತಕಯಾತ್ರೆಯ ಈ ಅಕ್ಷರೋತ್ಸವಕ್ಕೆ ಬಂದು ನಮ್ಮ ಹರ್ಷದಲ್ಲಿ ಭಾಗಿಯಾಗಿ.
ನಿಮ್ಮ ಆಗಮನವೇ ನಮ್ಮ ಕಾರ್ಯಕ್ರಮದ ಯಶಸ್ಸು...
ಲೇಖಕರು ಮತ್ತು ಪುಸ್ತಕಗಳ ವಿವರಗಳು:
1. ಡಾ. ನಾ. ಸೋಮೇಶ್ವರ | ಹೃದಯಾಘಾತ
2. ಡಾ. ವಿರೂಪಾಕ್ಷ ದೇವರಮನೆ | ಓ ಮನಸೇ ತುಸು ನಿಧಾನಿಸು
3. ರಂಗಸ್ವಾಮಿ ಮೂಕನಹಳ್ಳಿ | ಸಣ್ಣ ಉದ್ದಿಮೆಗಳನ್ನು ಕಟ್ಟುವುದು ಹೇಗೆ?
4. ಭಾರತಿ ಬಿ ವಿ | ಸೊಂಟಕ್ ಬೆಲ್ಟು ಕಟ್ಟಿಕೊಂಡು
5. ಜಗದೀಶಶರ್ಮಾ ಸಂಪ | ವ್ಯಾಸ ಸಂದರ್ಶನ
6. ದೀಪಾ ಹಿರೇಗುತ್ತಿ | ನೋ ಎಕ್ಸ್ಯೂಸ್ PLEASE
7. ಶರತ್ ಭಟ್ ಸೇರಾಜೆ | AI ಬರುತಿದೆ ದಾರಿ ಬಿಡಿ
8. ಡಾ॥ ಸರಸ್ವತಿ ಐತಾಳ | ಅರವತ್ತರ ನಂತರ ಮರಳಿ ಅರಳಿ
9. ಸಂಯುಕ್ತಾ ಪುಲಿಗಲ್ | ನಾನಿಲ್ಲೇ ಇರುವೆ
10. ಕಾಂಚನಾ ಹೆಗಡೆ | ಮೈ ಮನಿ ಮ್ಯಾಪ್
11. ಗೀರ್ವಾಣಿ | ಮನಸೇ, ಮನಸೇ ಥ್ಯಾಂಕ್ಯು
12. ಸವಿರಾಜ ಆನಂದೂರು | ಪುರಾಣ ಗಿರಾಣ ಇತ್ಯಾದಿ
13. ಪದಚಿಹ್ನ | ಮನಸು ಜೋಪಾನ
14. ಶ್ವೇತಾ ಭಿಡೆ | ಭರವಸೆಯೇ ಬದುಕು
15. ಗಿರೀಶ ಶ್ರೀಪಾದ ಮೇವುಂಡಿ | ಓಯಸಿಸ್
16. ಗುರುರಾಜ ಪಾಟೀಲ | ಪಾಲಕತ್ವದ ತತ್ವ
0 ಕಾಮೆಂಟ್‌ಗಳು