ಮೈಸೂರು ದಸರಾ ಮೆರವಣಿಗೆಯಲ್ಲಿ ಜಿಲ್ಲಾಧಿಕರಿಯವರಾದ ಸ್ವರೂಪ ಟಿ ಕೆ ಯವರ ನಿರ್ದೇಶನದಂತೆ ಇಷ್ಟ ಮಹಾಲಿಂಗೇಶ್ವರ ತಂಡ ನಾಡ ಹಬ್ಬ ಮೈಸೂರಿನ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿತ್ತು. ಇದರಲ್ಲಿ ವಿವಿಧ ಜಿಲ್ಲೆಗಳಿಂದ ಕಲಾತಂಡಗಳು ಭಾಗವಹಿಸಿತ್ತು. ಇದರಲ್ಲಿ ಉಡುಪಿಯ ಪಡು ಬೈಲೂರಿನ ಇಷ್ಟ ಮಹಾಲಿಂಗೇಶ್ವರ ತಂಡಕ್ಕೆ ಪ್ರಥಮ ಬಹುಮಾನ ದೊರಕಿದೆ.

0 ಕಾಮೆಂಟ್‌ಗಳು