ಜಾಗೃತಿ ಅರಿವು ಸಪ್ತಾಹದ ಅಂಗವಾಗಿ ನವಮಂಗಳೂರು ಬಂದರು ಪ್ರಾಧಿಕಾರ ಮಂಗಳೂರು ಇವರು ನಡೆಸುತ್ತಿರುವ ಬ್ರಷ್ಟಾಚಾರದ ವಿರುದ್ಧ ಹೋರಾಡಲು ಸಾರ್ವಜನಿಕರಲ್ಲಿ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆಯ ಕುರಿತು ಜಾಗೃತಿ ಮೂಡಿಸಲು ಮಣಿಪಾಲ್ ಸ್ಯಾಂಡ್‌ಹಾರ್ಟ್ ನ ಕಲಾವಿದರಾದ ಶೀನಾಥ್ ಮಣಿಪಾಲ್, ರವಿ, ಪುರಂದರ್ ಇವರು ಪಣಂಬೂರು ಕಡಲ ಕಿನಾರೆಯಲ್ಲಿ ಬೃಹತ್ ಮರಳು ಶಿಲ್ಪ ರಚಿಸಿದರು.

0 ಕಾಮೆಂಟ್‌ಗಳು