ನಿಟ್ಟೆ ಡಿಮ್ಡ್ ವಿಶ್ವವಿದ್ಯಾನಿಲಯದ ಕುಲಪತಿ ಎನ್ ವಿನಯ್ ಹೆಗ್ಡೆ ಇನ್ನು ನೆನಪು ಮಾತ್ರ. ನಯ, ವಿನಯ ಸರಳತೆಯ ನಡೆ ನುಡಿಯಿಂದ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು.
ಇವರು ಜ. 1ರಂದು ಬೆಳಗ್ಗೆ ನಿಧನ. ಇವರ ಅಂತಿಮ ದರ್ಶನಕ್ಕೆ ಬೆಳಗ್ಗೆಯಿಂದ 3 ಗಂಟೆಯವರೆಗೆ ಶಿವಭಾಗ್ ನಲ್ಲಿರುವ ನಿವಾಸ "ಸದಾನಂದ" ದಲ್ಲಿ ಅವಕಾಶ ಮಾಡಿಕೊಡಲಾಗಿದೆ.
ಬಳಿಕ 5 ಗಂಟೆವರೆಗೆ ಕಾರ್ಕಳ ನಿಟ್ಟೆ ಕ್ಯಾಪಂಸ್ ನಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

0 ಕಾಮೆಂಟ್‌ಗಳು