BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಕಲಾಸಂಸ್ಕೃತಿ

ಮಾರ್ಚ್ 14, 15 ರಂದು ಉಡುಪಿಯಲ್ಲಿ ಚಿತ್ರಕಲಾ ಪ್ರದರ್ಶನ

ಉಡುಪಿ: ಹಿರಿಯ ಕೊಲಾಜ್ ಕಲಾವಿದರಾದ ಎಂ. ಪ್ರಭಾಕರ್ ಕಿಣಿ, ಚಿತ್ರಕಲಾವಿದ ರಾದ ರವಿ ಹಿರೇಬೆಟ್ಟು ಮತ್ತು ಶ್ರೀಮತಿ ಯು. ಶಕುಂತಲಾ ರಾಜಾರಾಮ ಶೆಣೈ ಅವರ ಚಿತ್ರಕಲಾ ಪ್ರದರ್ಶನವು ಮಾರ್ಚ್ 14, 15 ಎರಡು ದಿನಗಳ ಕಾಲ ಉಡುಪಿ ಸಿಟಿ ಬಸ್ ನಿಲ್ದಾಣ ಎದುರಿನ ವಿಭೂತಿ ಆರ್ಟ್ ಗ್ಯಾಲರಿಯ ಚಿತ್ರಕಲಾ ಮಂದಿರದಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಶ್ರೀ ಎಂ. ಪ್ರಭಾಕರ್ ಕಿಣಿ (ಆಶಾ ಕಲಾ ನಿಕೇತನ ಗ್ಯಾಲರಿ) ದೀಪ ಬೆಳಗುವ ಮೂಲಕ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಹೊಸಬೆಳಕುಆಶ್ರಮ ಸಂಸ್ಥಾಪಕಿ ಶ್ರೀಮತಿ ತನೂಲಾ ತರುಣ್ ಭಾಗವಹಿಸಲಿದ್ದಾರೆ. ಹಿರಿಯ ಕಲಾವಿದರಾದ ಶ್ರೀ ಪಿ.ಎನ್.ಆಚಾರ್ಯ ಹಾಗೂ ಉಡುಪಿ ನಿರಂಜನ್ ಚಿತ್ರಕಲಾ ಮಂದಿರದ ಕಲಾವಿದರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.

ಚಿತ್ರಕಲಾ ಪ್ರದರ್ಶನವು ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಾರ್ವಜನಿಕರಿಗೆ ವೀಕ್ಷಣೆಗೆ ತೆರೆಯಲ್ಪಟ್ಟಿರುತ್ತದೆ.


Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!