ಉಡುಪಿ:ಉಡುಪಿಯ ಅತ್ರಾಡಿ ಮೂಲದ, ಎಕೆಎಮ್ಎಸ್ ಬಸ್ ಗಳ ಮಾಲಕ, ರೌಡಿ ಶೀಟರ್ ಸೈಫ್ ನನ್ನು ಉಡುಪಿ ಮಲ್ಪೆ ಸಮೀಪದ ಕೊಡವೂರಿನಲ್ಲಿರುವ ಅವರ ಮನೆಯಲ್ಲಿ ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ತಲವಾರಿನಿಂದ ಕೊಚ್ಚಿ ಕೊಲೆಮಾಡಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರು ದೌಡಾಯಿ ಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯ ವಾಗಬೇಕಿದೆ.
0 ಕಾಮೆಂಟ್‌ಗಳು