ಮಹಿಳಾ ಸಮಾಜ ಮಣಿಪಾಲ : ನೂತನ ಅಧ್ಯಕ್ಷೆ ಹಾಗೂ ಪಧಾದಿಕಾರಿಗಳ ಆಯ್ಕೆ

ಮಹಿಳಾ ಸಮಾಜ ಮಣಿಪಾಲ ಇದರ ವತಿಯಿಂದ ನೂತನ ಅಧ್ಯಕ್ಷೆ ಹಾಗೂ ಪಧಾದಿಕಾರಿಗಳ ಆಯ್ಕೆ ಪ್ರಕ್ರಿಯೇ ಮಣಿಪಾಲದ ಹೋಟೆಲ್ ಆಶ್ಲೇಷ್ ವಜ್ರ ಹಾಲ್ ನಲ್ಲಿ ಇತ್ತೀಚಿಗೆ ನೆಡೆಯಿತು.

ಮುಖ್ಯ ಅತಿಥಿಯಾಗಿದ ಸ್ನೇಹ ಪ್ರಭು, ಡಾ ಜನೆಟ್ ಮಾರಿಯಾ ಆಂದ್ರಾದೆ ದೀಪ ಬೆಳಗಿಸಿ ಕಾರ್ಯ ಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಮಹಿಳಾ ಸಮಾಜ ಮಣಿಪಾಲ ಇದರ ಸ್ಥಾಪಕರಾದ ದಿವಂಗತ ಶಾರದ ಪೈ, ಡಾ ಪದ್ಮ ರಾವ್ ಇವರ ಭಾವ ಚಿತ್ರ ಕೆ ಪುಷ್ಪಾ ನಮನ ಸಲ್ಲಿಸಿದರು ವೇದಿಕೆಯಲ್ಲಿ ಮಹಿಳಾ ಸಮಾಜದ ನೂತನ ಅಧ್ಯಕ್ಷೆಯಾಗಿ ವೈಜಯಂತಿ ಅಶೋಕ್ ಕಾಮತ್, ಉಪಾಧ್ಯಕ್ಷೆ ದೀಪ ಭಂಡಾರಿ , ಕಾರ್ಯದರ್ಶಿ ಸೋನಾಲಿ ಚಿಟಿಗೋಪಿಕರ್, ಸಹ ಕಾರ್ಯದರ್ಶಿ ಶಾರ್ಲೆಟ್ ವರ್ಗ್ ಹಿಸ್, ಖಂಚಾಚಿ ಸೆಲಿನ್ ಅಪ್ಪು, ಆಯ್ಕೆ ಮಾಡಲಾಯಿತು. ವೇದಿಕೆಯಲ್ಲಿ ಶೃತಿ ಶೆಣೈ, ಡಾ ಗಿರಿಜಾ, ಶಾಲಿನಿ ಜಿ ನಾಯಕ್, ಎಕ್ತ್ ಜೈನ ರೇಷ್ಮಾ ತೋಟ ಉಪಸ್ಥರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು