Header Ads Widget

ರೇಡಿಯೊ ಮಣಿಪಾಲದಲ್ಲಿ ಬೈಲೂರು ಶ್ರೀದೇವಿ ವಿಪ್ರ ಭಜನಾ ಮಂಡಳಿ ತಂಡ

ಮಣಿಪಾಲ ಮಾಹೆಯ ಎಂ.ಐ.ಸಿ ಕ್ಯಾಂಪಸ್ ನಲ್ಲಿರುವ ಸಮುದಾಯ ಬಾನುಲಿ ರೇಡಿಯೊ ಮಣಿಪಾಲ್ ನಲ್ಲಿ ಭಜನಾ ಕಾರ್ಯಕ್ರಮ ನವೆಂಬರ್ ತಿಂಗಳ ದಿನಾಂಕ 26 ರಂದು ಮಂಗಳವಾರ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ. ಉಡುಪಿ ಬೈಲೂರಿನ ಶ್ರೀದೇವಿ ವಿಪ್ರ ಭಜನಾಮಂಡಳಿ ಸದಸ್ಯೆಯರಾದ ವೀಣಾ ಆರ್ ಭಟ್, ವನಜ ಪಾಂಗಣ್ಣಾಯ, ವರಲಕ್ಷ್ಮಿ ಅರ್ ಮುರಬ್, ಪದ್ಮಿನಿ ಜಿ ಭಟ್ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮ ನವೆಂಬರ್ 27 ರಂದು ಬುಧವಾರ 2 ಗಂಟೆಗೆ ಮರು ಪ್ರಸಾರವಾಗಲಿರುವುದು.

ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal

ಮತ್ತು ಐಫೋನ್ ನ

https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್‌ಲೋಡ್ ಮಾಡಿ ಈ ಕಾರ್ಯಕ್ರಮವನ್ನು ಕೇಳಬಹುದಾಗಿದೆ ಎಂದು ರೇಡಿಯೊ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದ ಪ್ರಕಟಣೆ ತಿಳಿಸಿದೆ.