Header Ads Widget

ತೆಂಕನಿಡಿಯೂರು ರುಕ್ಮಿಣಿ ಕಲ್ಕೂರ್ ​ನಿಧನ


   

ತೆಂಕನಿಡಿಯೂರು ಟಿ . ಶಂಕರ ಕಲ್ಕೂರ್ ರವರ ಪತ್ನಿ ರುಕ್ಮಿಣಿ ಕಲ್ಕೂರ್ (82ವ.) ರವರು ದಿನಾಂಕ 01.06.2025ರಂದು ನಿಧನ ಹೊಂದಿದರು. ಅವರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.