ಈ ದಿನ ಉಡುಪಿ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿ ರವರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿ ಹಾಗೂ ಸದಸ್ಯರು ಉಡುಪಿ ಜಿಲ್ಲೆಗೆ ಹೊಸದಾಗಿ ವರ್ಗಾವಣೆ ಗೊಂಡು ಅಧಿಕಾರ ಸ್ವೀಕರಿಸಿ ಕೊಂಡಿರುವ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ರವರಾದ ಶ್ರೀ ಹರಿರಾಮ್ ಶಂಕರ್ I .P.S. ಸಾಹೇಬರಿಗೆ ನಮ್ಮ ಸಂಘದ ವತಿಯಿಂದ ಹೂ ಗುಚ್ಛವನ್ನು ನೀಡಿ ಸ್ವಾಗತಿಸಲಾಯಿತು, ಇದರಲ್ಲಿ ಸಂಘದ ಸದಸ್ಯರಾದ Retired. S.P. Sri. H.D. Mendonsa, Rtd. Dy. Sp. Sri. Valentene D Souza, Rtd. P. I. Dejappa, ಹಾಗೂ Sri.Srinivas, Rosario D'Souza, Nagesh Mestha, Sudhakar Thonse, Purshotham, P. Kelu, Ananda Kumar, Dinesh Kumble, Divakar Sharma, Sanjiva Bhandary, Alwyn D'Souza, ಇಷ್ಟು ಜನ ನಿವೃತ್ತ ಪೊಲೀಸ್ ಅಧಿಕಾರಿಯವರು ಭಾಗವಹಿಸಿರುತ್ತಾರೆ.
0 ಕಾಮೆಂಟ್‌ಗಳು