ವಡಭಾಂಡೇಶ್ವರ : ಬಲರಾಮನ ಸನ್ನಿಧಿಯಲ್ಲಿ ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀಪಾದರು

ಶ್ರೀ ಭಂಡಾರಕೇರಿ ಮಠದ ಶ್ರೀ ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ಶ್ರೀ ವಡಭಾಂಡ ಬಲರಾಮ ದೇವಸ್ಥಾನಕ್ಕೆ  ಗುರುವಾರದಂದು ಭೇಟಿ ಕೊಟ್ಟು ಶ್ರೀಮದ್ಭಾಗವತ ಪ್ರವಚನ ಮಾಡಿ ಫಲ ಮಂತ್ರಾ ಕ್ಷತೆ  ಕೊಟ್ಟು ಸದ್ಭಕ್ತರನ್ನು ಆಶೀರ್ವದಿಸಿದರು.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು