BREAKING
[ಹೋಮ್] ರಾಜ್ಯ
ಅಂತರಾಷ್ಟ್ರೀಯ
ಅಪರಾಧ
ಕರಾವಳಿ
ಕ್ರೈಂ
ರಾಜಕೀಯ
ಛಾಯಾಂಕಣ

Krishna Mata Astami 2026

Krishna Mata Astami 2026
ಸುದ್ದಿ

ಸ್ಪೂರ್ತಿದಾಯಕ ಸಾಹಸದೊಂದಿಗೆ ದೀಪೇಶ್ ದೀಪಕ್ ಶೆಣೈ

 


ಉಡುಪಿ ಟಿ ಎ ಪೈ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ ಮತ್ತು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‌ನ ಸಕ್ರಿಯ ಸದಸ್ಯ  ದೀಪೇಶ್ ದೀಪಕ್ ಶೆಣೈ ತನ್ನ ಸ್ವಂತ ಧೈರ್ಯ ಸಾಹಸದಿಂದ, “ಸೇವೆ” ಮತ್ತು “ಸಿದ್ಧರಾಗಿರಿ” ಎಂಬ ಮೌಲ್ಯಗಳನ್ನು ತನ್ನೊಳಗೆ ಬಿಂಬಿಸಿರುವ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ತರಬೇತಿಯ ಬಲದ ಧೈರ್ಯದಿಂದ ಮುಂದಾಗಿ, ತನ್ನ ಶಾಲೆಯ ಪರಿಸರ ವಿಜ್ಞಾನ ಪಾಠಗಳು ಮತ್ತು ಪ್ರಾಯೋಗಿಕ ಜೀವಶಾಸ್ತ್ರದ ತರಗತಿಗಳಲ್ಲಿ ಕಲಿತ ಪ್ರಾದೇಶಿಕ ಹಾವುಗಳ ಲಕ್ಷಣಗಳ ಪಠ್ಯದ ಅಗತ್ಯ ಜ್ಞಾನ,   ತುರ್ತು ವನ್ಯಜೀವಿ ರಕ್ಷಣೆಯ ಕ್ಷೇತ್ರದಲ್ಲಿ ತಾನು ಕೈಗೊಂಡ ಕಾರ್ಯಚಟುವಟಿಕೆ, ಚಿಕ್ಕಂದಿನಿಂದಲೇ ಕುಟುಂಬದವರಿಂದ ಸಿಕ್ಕಿದ ಕಷ್ಟಕಾಲವನ್ನು ಧೈರ್ಯ ಸಾಹಸದಿಂದ ಹೇಗೆ ನಿಭಾಯಿಸುವ ಕುರಿತಾಗಿ ಪಡೆದ ಮಾರ್ಗದರ್ಶನ ಇವೆಲ್ಲದರ ಸಹಾಯದಿಂದ 2025ರ ಜೂನ್ 8ರಂದು ಮಧ್ಯಾಹ್ನ, ಮನೆಗೆ ನುಗ್ಗಿ ಬಂದ ಹಾವಿನಿಂದ  ಮನೆಯ  ಹಿರಿಯರನ್ನು ಮಕ್ಕಳನ್ನು ಮತ್ತು ಕುಟುಂ ಬದ ಸದಸ್ಯರನ್ನು ಭೀತಿಯ ವಾತಾವರಣದಿಂದ ಪಾರು ಮಾಡಿ ಸಾಹಸದ ಯಶೋಗಾಥೆ ಮೆರೆದಿದ್ದಾನೆ.


ತದನಂತರ ಸ್ಥಳೀಯ ವನ್ಯಜೀವಿ ಪ್ರಿಯರ ಸಲಹೆ ಪಡೆದಾಗ ಅದು ಪಟ್ಟೆ ಬೆನ್ನೇಣು ಹಾವು 'Buff-striped Keelback' ಎಂಬ ವಿಷರಹಿತ ಜಾತಿ ಪ್ರಭೇದಕ್ಕೆ ಸೇರಿದ್ದೆಂದು ದೃಢಪಟ್ಟಿತು. ಈ ಮೂಲಕ ಯಾರಿಗೂ ಹಾನಿಯಾಗದೆ, ಆ ಹಾವನ್ನು ತನ್ನ ಸ್ವಾಭಾವಿಕ ನೈಸರ್ಗಿಕ  ವಾಸಸ್ಥಳಕ್ಕೆ ಸುರಕ್ಷಿತವಾಗಿ ಬಿಡಲಾಯಿತು.


ಸಹಾಯಕ್ಕೆ ಸಂಪರ್ಕಿಸಿದರೂ ಅಧಿಕಾರಿಗಳು ಸಿಗದ ಕಾರಣ, “ಸಿದ್ಧರಾಗಿರಿ” ಎಂಬ ಮೌಲ್ಯಗಳನ್ನು ನನ್ನೊಳಗೆ ಬಿಂಬಿಸಿರುವ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ತರಬೇತಿಯ ಬಲದಿಂದ ನಾನು ಧೈರ್ಯ ದಿಂದಲೇ ತಾನು  ಮುಂದಾಗಿ ಸುಳಿವುಗಳ ಮಧ್ಯೆ ಸ್ಥಿರತೆಯಿಂದ ನಡೆದುಕೊಂಡೆ. ನನ್ನ ಶಾಲೆಯ ಪರಿಸರ ವಿಜ್ಞಾನ ಪಾಠಗಳು ಮತ್ತು ಪ್ರಾಯೋಗಿಕ ಜೀವಶಾಸ್ತ್ರದ ತರಗತಿಗಳಲ್ಲಿ ಕಲಿತ ಪ್ರಾದೇಶಿಕ ಹಾವುಗಳ ಲಕ್ಷಣಗಳ ಪಠ್ಯದಿಂದ ನನಗೆ ಅಗತ್ಯ ಜ್ಞಾನ ದೊರೆತಿತ್ತು. 
 

ತುರ್ತು ವನ್ಯಜೀವಿ ರಕ್ಷಣೆಯ ಕ್ಷೇತ್ರದಲ್ಲಿ ತಾನು ಕೈಗೊಂಡ ಕಾರ್ಯಚಟುವಟಿಕೆ, ಚಿಕ್ಕಂದಿನಿಂದಲೇ ಕುಟುಂಬದವರಿಂದ ಸಿಕ್ಕಿದ ಕಷ್ಟಕಾಲವನ್ನು ಧೈರ್ಯ ಸಾಹಸ ದಿಂದ ಹೇಗೆ  ನಿಭಾಯಿಸುವ ಕುರಿತಾಗಿ ಪಡೆದ ಮಾರ್ಗದರ್ಶನ ಇವೆಲ್ಲದರಿಂದ ತಾನು ಗ್ಲೌಸ್ ಧರಿಸಿ, ಬಹು ಎಚ್ಚರಿಕೆ ಯಿಂದ ಬೆಚ್ಚಿಬಿದ್ದ ಹಾವನ್ನು ಶಾಂತವಾಗಿ ಬಾಕ್ಸ್‌ಗೆ ಹಾಕಿ, ಕುಟುಂಬದವರ ಸುರಕ್ಷತೆಗೂ ಹಾಗು ಆ ವನ್ಯ ಜೀವಿಗೂ ರಕ್ಷಣೆ ಒದಗಿಸಿದೆ. 


ಈ ಕಾರ್ಯದಲ್ಲೆಲ್ಲವೂ "ಸುರಕ್ಷತೆ ಮೊದಲನೆಯದು, ಧೈರ್ಯ ಎಂದೆಂದಿಗೂ" ಎಂಬ ಧ್ಯೇಯವಾಕ್ಯ ನನ್ನನ್ನು ಮುನ್ನಡೆಸಿತು. ಈ ಸಂಪೂರ್ಣ ಸಂದರ್ಭದಲ್ಲಿಯೂ  ಅಜ್ಜ-ಅಜ್ಜಿ ಸಣ್ಣ ಮಕ್ಕಳ ಆರೋಗ್ಯದ ಬಗ್ಗೆ ನಾನು ಎಚ್ಚರಿಕೆಯಿಂದಿದ್ದೆ. ಸ್ಕೌಟ್ಸ್ ಶಿಬಿರಗಳು, ಪ್ರಾಥಮಿಕ ಚಿಕಿತ್ಸಾ ತರಬೇತಿಗಳು, ಕರ್ನಾಟಕ ಸರ್ಕಾರದ ಬಾಲಭವನ ಸಂಸ್ಥೆಯ ಬೇಸಿಗೆ ಶಿಬಿರದ ಪಠ್ಯೇತರ ತರಬೇತಿ ಮತ್ತು ಚಟುವಟಿಕೆಯ ಶಿಕ್ಷಣ, ಉಡುಪಿ ಲಕ್ಷ್ಮೀ ವೆಂಕಟೇಶ ದೇವಳದ ಗೌಡ ಸಾರಸ್ವತ ಸಮಾಜ ಯುವಕ ಮಂಡಳಿ ಶಿಬಿರದ ಮನೋಧೈರ್ಯದ ತರಬೇತಿ, ಶ್ರೀ ಕಾಶೀಮಠ ಗುರುಪರಂಪರೆಯ ಆಶೀರ್ವಾದ ಜೊತೆ ಹರಿಗುರು ಕೃಪೆಯ ಶ್ರೀರಕ್ಷೆ,  ಶಾಲಾ ವಿಜ್ಞಾನ ಯೋಜನೆಗಳಲ್ಲಿ ಬೆಳೆಸಿದ ನೈಪುಣ್ಯದಿಂದ ನಾನು ತಕ್ಷಣದ ನಿರ್ಧಾರವನ್ನು ತೆಗೆದು, ಒಂದು ದುರ್ಘಟನೆಯ ಸಂಭವವನ್ನು ತಪ್ಪಿಸಲು ಸಾಧ್ಯವಾಯಿತು. 


ಕುಟುಂಬದ ಆರೋಗ್ಯ ಹಾಗೂ ಜೀವಬಾಧ್ಯತೆ ತೂಗುಬಿದ್ದಿತ್ತು, ನಾನು ಧೈರ್ಯದಿಂದ ಭೀತಿಗೆ ಶಮನ ತಂದೆ ಎಂದು ತನ್ನ ಅನುಭವ ತಿಳಿಸಿದ್ದಾನೆ. 


*ಅನುಭವದ ಮೂಲಕ, ಧೈರ್ಯ, ಜ್ಞಾನದಿಂದ  ತುರ್ತು ಸಹಾಯದ  ವಿಫಲತೆಯಲ್ಲಿಯೂ ಮಕ್ಕಳು ಹೇಗೆ  ಸ್ವಾಭಿಮಾನದಿಂದ ಕಾರ್ಯ ನಿರ್ವಹಿಸಿ ನೈತಿಕತೆ ತೋರಬಹುದೆಂದು ೧೫ರ ಪೋರ  ದೀಪೇಶ್ ದೀಪಕ್ ಶೆಣೈ ಮಾಡಿದ ಈ ಸಾಹಸ ಕಾರ್ಯವೇ ಸಾಕ್ಷಿ~ ಜನಾರ್ದನ್  ಕೊಡವೂರು, ಸ್ಕೌಟ್ ಆಯುಕ್ತರು, ಉಡುಪಿಜಿಲ್ಲಾ ಸಂಸ್ಥೆ. 

Featured Post

ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ

Pramod madwaraj

Pramod madwaraj

Adarsh Hospital

Adarsh Hospital

Adarsh Hospital

Adarsh Hospital

Putthige Matha

Putthige Matha

Panchamai Trust

Panchamai Trust

Malabar Gold

Malabar Gold

MP Anantha Kumar

MP Anantha Kumar

KMC Manipal

Karavali Xpress is a regional news website focused on the Karavali region in Karnataka, India. It offers coverage of local, national, and international news, along with articles, interviews, and cultural content.

*KaravaliXpress*

Hot Widget

recent/hot-posts
ಪೋಸ್ಟ್ ಮಧ್ಯೆ ಜಾಹೀರಾತು (Image)
ಮೊಬೈಲ್ — ಹೆಚ್ಚುವರಿ ಜಾಹೀರಾತು (Image)

📢 karavalixpress.in WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!