Header Ads Widget

IQMIST ಉಡುಪಿಯಲ್ಲಿ ನೇರ ಸಂದರ್ಶನ: July 10 & 11 ರಂದು

ಉಡುಪಿ: ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: 

IQMIST Pvt. Ltd ನಲ್ಲಿ ನೇರ ಸಂದರ್ಶನ ಜುಲೈ 10-11ರಂದು ಉದ್ಯೋಗಾಕಾಂಕ್ಷಿಗಳಿಗಾಗಿ ಸುವರ್ಣಾವ ಕಾಶ! ಉಡುಪಿ ಆಧಾರಿತ ಡಿಜಿಟಲ್ ಮಾರ್ಕೆಟಿಂಗ್ ಸಂಸ್ಥೆ IQMIST Pvt. Ltd ತನ್ನ ಸಂಸ್ಥೆಗೆ ವಿವಿಧ ಹುದ್ದೆ ಗಳಿಗೆ ಅರ್ಹ ಅಭ್ಯರ್ಥಿಗಳನ್ನು ನೇಮಿಸಲು ಜುಲೈ 10 ಮತ್ತು 11 ರಂದು ನೇರ ಸಂದರ್ಶನವನ್ನು ಆಯೋಜಿಸಿದೆ.

ಸಂದರ್ಶನ ಸಮಯ: ಬೆಳಿಗ್ಗೆ 11:00ರಿಂದ ಸಂಜೆ 7:00ರ ತನಕ
ಸ್ಥಳ: 2ನೇ ಮಹಡಿ, ಇಮೇಜ್ ಮುಸ್ಕಾನ್ ಕಾಂಪ್ಲೆಕ್ಸ್, ಉಡುಪಿ ರೆಸಿಡೆನ್ಸಿ ಹತ್ತಿರ, ಉಡುಪಿ – 576101

ಹುದ್ದೆಗಳ ವಿವರ:
▪ ಡಿಜಿಟಲ್ ಮಾರ್ಕೆಟಿಂಗ್ ಮ್ಯಾನೇಜರ್
▪ ವಿಡಿಯೋ ಎಡಿಟರ್
▪ ಸೋಶಿಯಲ್ ಮೀಡಿಯಾ ಸ್ಪೆಶಲಿಸ್ಟ್
▪ ಗ್ರಾಫಿಕ್ ಡಿಸೈನರ್
▪ ಸೇಲ್ಸ್ ಎಕ್ಸಿಕ್ಯೂಟಿವ್
▪ ಅಕೌಂಟ್ ಮ್ಯಾನೇಜರ್
▪ ಮಾರ್ಕೆಟಿಂಗ್ ಮ್ಯಾನೇಜರ್
▪ ಬಿಸಿನೆಸ್ ಡೆವಲಪ್ಮೆಂಟ್ ಮ್ಯಾನೇಜರ್
▪ ಕ್ಲೈಂಟ್ ರಿಲೇಶನ್ಶಿಪ್ ಮ್ಯಾನೇಜರ್


ಫ್ರೆಶರ್ಸ್ ಹಾಗೂ ಅನುಭವೀ ಅಭ್ಯರ್ಥಿಗಳು ಇಬ್ಬರೂ ಈ ಸಂದರ್ಶನದಲ್ಲಿ ಭಾಗವಹಿಸಬಹುದು.
ರೆಸ್ಯೂಮ್ ಕಳುಹಿಸಲು:
📱 WhatsApp: +91 7676173540
📧 Email: hr@iqmist.com

ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ವಿಳಾಸವನ್ನು ಸಂಪರ್ಕಿಸಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು