Header Ads Widget

ಇಮೇಜ್ ಮೊಬೈಲ್ಸ್ ಉಡುಪಿಯಲ್ಲಿ ಒಪ್ಪೋ ರೆನೋ 14 ಸೀರೀಸ್ ಮೊಬೈಲ್ ಬಿಡುಗಡೆ

ಉಡುಪಿಯ ಜನಪ್ರಿಯ ಮಲ್ಟಿ ಬ್ರಾಂಡೆಡ್ ಮೊಬೈಲ್ ಶೋರೂಮ್ ಇಮೇಜ್ ಮೊಬೈಲ್ಸ್ ಉಡುಪಿಯಲ್ಲಿ ಒಪ್ಪೋ ರೆನೋ 14 ಸೀರೀಸ್ ಮೊಬೈಲ್ ದಿನಾಂಕ 07/07/2025 ರಂದು ಬಿಡುಗಡೆಗೊಂಡಿತು. 

ಪ್ರೀ-ಬುಕ್ ಮಾಡಿದ ಗ್ರಾಹಕರುಗಳಾದ ಸುಶಾಂತ್ ಕೆರೆಮಠ, ಕಾವ್ಯ, ಅನುಷಾ ಒಪ್ಪೋ ರೆನೋ 14 ಸೀರೀಸ್ ಮೊಬೈಲ್ ಗಳನ್ನು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಮಾಲೀಕರಾದ ರಾಕೇಶ್, ಯಾದವ್, ಧನಂಜಯ್, ಸಂಸ್ಥೆಯ ಉದ್ಯೋಗಿಗಳು ಹಾಗೂ ಅನೇಕ ಗ್ರಾಹಕರು ಉಪಸ್ಥಿತರಿದ್ದರು. 

ಮಲ್ಟಿ ಬ್ರಾಂಡೆಡ್ ಮೊಬೈಲ್, ಲ್ಯಾಪ್ಟಾಪ್, ಟಿವಿ, ಎಸಿಗಳನ್ನು ವಿಶೇಷ ರಿಯಾಯಿತಿಗಳೊಂದಿಗೆ ಆಕರ್ಷಕ ಉಡುಗೊರೆಗಳನ್ನು ನಿಮ್ಮದಾಗಿಸಿಕೊಳ್ಳಲು ಇಂದೇ ಭೇಟಿ ನೀಡಿ ಇಮೇಜ್ ಮೊಬೈಲ್ಸ್ ಉಡುಪಿಗೆ!



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು