Header Ads Widget

ಕಟ್ಟಿಗೆ ಮುಹೂರ್ತ- ರಾಜರ್ಷಿ ವಿರೇಂದ್ರ ಹೆಗ್ಗಡೆ ಒಸಗೆ

ಭಾವೀ ಪರ್ಯಾಯ ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ಅಂಗವಾಗಿ ಜುಲೈ 13 ರಂದು ನಡೆಯಲಿರುವ ಕಟ್ಟಿಗೆ ಮುಹೂರ್ತ ಹಾಗೂ ಬೆಂಗಳೂರಿನಲ್ಲಿ ಜುಲೈ 15 ರಂದು ನಡೆಯಲಿರುವ ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ ವಿರೇಂದ್ರ ಹೆಗ್ಗಡೆಯವರನ್ನು ಮಠದ ದಿವನಾರದ ಡಾ ಉದಯಕುಮಾರ್ ಸರಳತ್ತಾಯ ಆಹ್ವಾನಿಸಿದರು. ಈ ಸಂದರ್ಭದಲ್ಲಿ ಮೋಹನ್ ಭಟ್ ಸಿದ್ದಾರ್ಥ ಹೋಟೆಲ್,ಉಡುಪಿ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಸಂದೀಪ್ ಮಂಜರ ಹಾಗೂ ಉದ್ಯಮಿ ನಂದನ್ ಜೈನ್ ಮುಂತಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು