Header Ads Widget

ಗೋಶಾಲೆಯಲ್ಲಿ ವೈವಾಹಿಕ ವಾರ್ಷಿಕೋತ್ಸವ ಆಚರಿಸಿದ ರಾಘು ದಂಪತಿ!

ಕೊಡವೂರು ಗೋಶಾಲೆಯಲ್ಲಿ ದಿನಾಂಕ 12/07/2025 ರಂದು ಕೆ.ಜಿ. ರಾಘು ಅವರ ವೈವಾಹಿಕ ಜೀವನದ ಪ್ರಥಮ ವರ್ಷದ ಆಚರಣೆಯನ್ನು ಗೋವುಗಳಿಗೆ ಗೊಗ್ರಾಸ ನೀಡುವುದರ ಮೂಲಕ ಆಚರಿಸಿದರು. 

ನೀಲಾವರ ಗೊಗ್ರಾಸ ತಂಡದ ಸದಸ್ಯರು ಹಾಗೂ ರಾಘು ಅವರ ಬಂಧುವರ್ಗದವರು ಕಾರ್ಯಕ್ರಮದಲ್ಲಿ ಸಹಕರಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು