Header Ads Widget

ನಾಗರಾಜ ನಿಂಜೂರ್ ನಿಧನ

 


ಉಡುಪಿ: ಮೂಡು ತೋನ್ಸೆ ಗ್ರಾಮದ ಕಲ್ಯಾಣಪುರ ನಿವಾಸಿ ನಾಗರಾಜ ನಿಂಜೂರ್ (72) ಅವರು ಆಗಸ್ಟ್ 10 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು. 


ಇವರು ಕೆ ಎಂ ಎಂಟರ್ಪ್ರೈಸೆಸ್  ಮತ್ತು ಅಗ್ರಹಾರ ಫ್ರೆಂಡ್ಸ್ ತಂಡದ ಮ್ಯಾನೇಜರ್ ಆಗಿದ್ದರು.  ಮೃತರು ಪತ್ನಿ, ಮೂವರು ಪುತ್ರರನ್ನು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು