ಮಲ್ಪೆ ಶ್ರೀ ವಿಘ್ನೇಶ್ವರ ಪ್ರಿಂಟರ್ಸ್ ಗೆ (MORD) ಮಿನಿಸ್ಟ್ರಿ ಆಫ್ ರೂರಲ್ ಡೆವಲಪ್ಮೆಂಟ್ ಡೆಲ್ಲಿ ಯಿಂದ ಶ್ರೀ ಶೈಲೇಶ ಕುಮಾರ್ ( ಡೈರೆಕ್ಟರ್ ಇಂಟಿಗ್ರೇಟೆಡ್ ಫೈನಾನ್ಸಿಯಲ್ ಡಿವಿಷನ್) ಹಾಗೂ ಡಾ. ಸುದೀಪ್ತ ಘೋಷ್ (ಡೈರೆಕ್ಟರ್ ಮಿನಿಸ್ಟ್ರಿ ಆಫ್ ಹೋಂ ಅಪೈರ್ಸ್ ಡೆಲ್ಲಿ) ಇವರು ಭೇಟಿ ನೀಡಿ ಮೆಚ್ಚುಗೆ ವ್ಯಕ್ತ ಪಡಿಸಿದರು.
ಅವರೊಂದಿಗೆ ರುಡ್ಸೆಟ್ ಸಂಸ್ಥೆಯ ನಿರ್ದೇಶಕರಾದ ಡಾ. ಬೊಮ್ಮಯ್ಯ ಎಂ ಆಗಮಿಸಿ ಶುಭ ಹಾರೈಸಿದರು ಸಂಸ್ಥೆಯ ಮಾಲಕ ಎಂ ಮಹೇಶ್ ಕುಮಾರ್ ಉಪಸ್ಥಿತರಿದ್ದರು.

 
 
 
 
 
 
 
0 ಕಾಮೆಂಟ್‌ಗಳು