ಕುಂಜಿಬೆಟ್ಟಿನ ಟಿ.ಎ.ಪೈ ಇಂಗ್ಲಿಷ್ ಮೀಡಿಯಂ ಹೈಸ್ಕೂಲಿನಲ್ಲಿ ಡ್ರೋನ್ ತಂತ್ರಜ್ಞಾನದ ಬಗ್ಗೆ ವಿಶೇಷ ಉಪನ್ಯಾಸ ಜರಗಿತು.
ಶಾಲೆಯ ಪ್ರತಿಬಾನ್ವಿತ ಹಳೆ ವಿದ್ಯಾರ್ಥಿ ಹಾಗೂ ಪ್ರಸ್ತುತ ಬೆಂಗಳೂರಿನ ಆರ್ ವಿ ಕಾಲೇಜಿನ ಅಂತರಿಕ್ಷಯಾನ ಇಂಜಿನಿಯರಿಂಗ್ ವಿದ್ಯಾರ್ಥಿಯಾದ ಶ್ರೀ.ಪ್ರಣಾಮ್ ಕೆ ಸಾಲ್ಯಾನ್ ಹಾಗೂ ತಂಡದವರಾದ ಶ್ರೀ ಪ್ರಮೋದ್ ವಾರಂಬಳ್ಲಿ, ಕುಮಾರಿ ಅಮೃತಾ ಶೆಣೈ ಡ್ರೋನ್ ತಂತ್ರಜ್ಞಾನದ
ಉಪಯೋಗಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ಶಾಲಾ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ. ವಿನೋದಾ ಶೆಟ್ಟಿಯವರು ಪ್ರಾಸ್ತಾವನೆಗೈದರು. ಕುಮಾರಿ ರಾಗ ರೇಷ್ಮಾ ಶ್ರೀನಿವಾಸನ್ ಸ್ವಾಗತಿಸಿದರು. ಕುಮಾರಿ ನಿಧಿ ತಂತ್ರಿ ವಂದನಾರ್ಪಣೆಗೈದರು. ಕುಮಾರಿ ತನ್ವಿ ಎಚ್ ಬೆಳವಾಡಿ ಕಾಯðಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಶ್ರೀಮತಿ ಸವಿತಾ, ಶ್ರೀಮತಿ ಜಯಶ್ರೀ ಕಾಯðಕ್ರಮವನ್ನು ಸಂಯೋಜಿಸಿದರು.

0 ಕಾಮೆಂಟ್‌ಗಳು